Exclusive

Publication

Byline

ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲಿ ಮಾಡಿದ ಎಲ್ಲ ತಪ್ಪುಗಳ ಜವಾಬ್ದಾರಿ ಹೊರಲು ಸಿದ್ಧ: ರಾಹುಲ್ ಗಾಂಧಿ

Bengaluru, ಮೇ 4 -- ನವದೆಹಲಿ: 1984 ರ ಸಿಖ್ ವಿರೋಧಿ ದಂಗೆಯ ಸಮಯದಲ್ಲಿ ತಮ್ಮ ಪಕ್ಷವು ಮಾಡಿದ ಐತಿಹಾಸಿಕ ತಪ್ಪುಗಳನ್ನು ಒಪ್ಪಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಆ ಘಟನೆಗಳ ಸಮಯದಲ್ಲಿ ನಾನು ಹಾಜರಿರದಿದ್ದರೂ, ಕಾಂಗ್ರೆಸ್ ಪಕ್ಷವು... Read More


ಖಲೀಲ್ ಎಸೆತಕ್ಕೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದ ಕೊಹ್ಲಿ;‌ ಹಿಂದಿನ ಮ್ಯಾಚ್‌ ಮರ್ತಿಲ್ಲ ಎಂದ ಫ್ಯಾನ್ಸ್, ಚೆಪಾಕ್‌ನಲ್ಲಿ ಏನಾಗಿತ್ತು?

ಭಾರತ, ಮೇ 4 -- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಜಯ ಸಾಧಿಸಿತು. ಕೊನೆಯ ಎಸೆತದವರೆಗೂ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಆರ್‌ಸಿಬಿ ತಂಡದ ಸಾಂಘಿಕ ಹೋರಾಟಕ್ಕೆ ಜಯ ಒಲಿದು ಬಂತು. ಪಂದ... Read More


ದಕ್ಷಿಣ ಭಾರತದ ರಾಜ್ಯಗಳಂತೆ ಕರ್ನಾಟಕದಲ್ಲೂ ಎಸ್ಎಸ್ಎಲ್‌ಸಿ ಉತ್ತೀರ್ಣ ಅಂಕ ಶೇ. 33ಕ್ಕೆ ಇಳಿಸಿ: ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಬೇಡಿಕೆ

Bangalore, ಮೇ 4 -- ಬೆಂಗಳೂರು: ಈಗಷ್ಟೇ ಕರ್ನಾಟಕ ಎಸ್ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ.ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿಯೇ ಉತ್ತೀರ್ಣದ ಅಂಕ ಅಧಿಕವಾಗಿದೆ. ಸಿಬಿಎಸ್‌ಸಿ ಉತ್ತೀರ್ಣ ಅಂಕಗಳ ಪ್ರಮಾಣವೂ ಕಡಿಮೆಯಿದೆ. ... Read More


ಕುರ್ತಾ, ಚೂಡಿದಾರ್ ಜೊತೆ ಧರಿಸಲು ಸಖತ್ ಸ್ಟೈಲಿಶ್ ಆಗಿರುವ ಪ್ಯಾಂಟ್ ಡಿಸೈನ್‌ಗಳಿವು; ಒಂದಕ್ಕಿಂತ ಒಂದು ಡಿಫ್ರೆಂಟ್

ಭಾರತ, ಮೇ 4 -- ಕುರ್ತಾ, ಚೂಡಿದಾರ್ ಹೀಗೆ ಯಾವುದೇ ಟಾಪ್ ಇದ್ದರೂ ಒಂದೇ ರೀತಿಯ ಪ್ಯಾಂಟ್ ಧರಿಸಿ ಬೇಸರ ಬಂದಿದ್ರೆ ಇತ್ತೀಚಿನ ಟ್ರೆಂಡಿ ಸಲ್ವಾರ್ ವಿನ್ಯಾಸಗಳನ್ನು ಗಮನಿಸಿ. ಬೇಸಿಗೆಗೆ ಈ ಸಲ್ವಾರ್ ಪ್ಯಾಂಟ್‌ಗಳು ಹೇಳಿ ಮಾಡಿಸಿದವು. ಅಲ್ಲದೇ ಇದರಲ... Read More


ಏಪ್ರಿಲ್‍ ತಿಂಗಳಲ್ಲೂ ಕನ್ನಡ ಚಿತ್ರರಂಗಕ್ಕೊಂದು ಹಿಟ್‍ ಸಿಗಲಿಲ್ಲ! ವಿದ್ಯಾಪತಿಯಿಂದ ಗ್ಯಾಂಗ್‍ಸ್ಟರ್ ತನಕ

Bangalore, ಮೇ 4 -- ವರ್ಷ ಪ್ರಾರಂಭವಾಗಿ ನಾಲ್ಕು ತಿಂಗಳಾಗಿವೆ. 90 ಪ್ಲಸ್‍ ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ಇದುವರೆಗೂ ಕನ್ನಡದಲ್ಲಿ ಒಂದೇ ಒಂದು ಚಿತ್ರ ಸಹ ದೊಡ್ಡ ಯಶಸ್ಸು ಪಡೆದಿಲ್ಲ. ಮೊದಲ ಮೂರು ತಿಂಗಳಲ್ಲಿ 70ಕ್ಕೂ ಹೆಚ್ಚು ಚಿತ್ರಗಳು... Read More


ಒಂದೇ ರುಚಿಯ ಚಟ್ನಿ ತಿಂದು ನಾಲಿಗೆಗೆ ಬೇಸರ ಬಂದಿದ್ರೆ ಮಧುರೈ ಸ್ಪೆಷಲ್ ಚಟ್ನಿ ಒಮ್ಮೆ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

ಭಾರತ, ಮೇ 4 -- ಇಡ್ಲಿ ಮಧುರೈನ ವಿಶೇಷ ಖಾದ್ಯಗಳಲ್ಲಿ ಒಂದಾಗಿದೆ. ಇಡ್ಲಿ ಜೊತೆ ಚಟ್ನಿ ಸೂಪರ್ ಕಾಂಬಿನೇಷನ್‌. ಮಧುರೈನಲ್ಲಿ ಇಡ್ಲಿ ಜೊತೆ ನೆಂಜಿಕೊಳ್ಳಲು ವಾಟರ್ ಚಟ್ನಿ ಅಥವಾ ಥಣ್ಣಿ ಚಟ್ನಿ ಕೊಡುತ್ತಾರೆ. ಈ ಚಟ್ನಿ ಹೆಸರು ವಿಚಿತ್ರವಾಗಿದ್ರೂ ರು... Read More


ಅಮೃತಧಾರೆ ಧಾರಾವಾಹಿ: ನಾನು ಮಾತನಾಡಿದ ದಿನ ಎಲ್ಲರ ಬಾಯಿ ಬಂದ್‌ ಎಂದ ಭಾಗ್ಯಮ್ಮ; ಆನಂದ್‌ ರಾಜೀನಾಮೆ ಸ್ವೀಕರಿಸಿದ ಗೌತಮ್‌ ಭಾವುಕ

ಭಾರತ, ಮೇ 4 -- ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇದರಲ್ಲಿ ಹಲವು ವಿಷಯಗಳು ಜಾಹೀರಾಗಿವೆ. ಮುಖ್ಯವಾಗಿ ಕೌಟುಂಬಿಕ ಕಾರಣ ನೀಡಿ ಆನಂದ್‌ ಕೆಲಸಕ್ಕೆ ರಾಜೀನಾಮೆ ನೀಡುತ್ತಾನೆ. ಹೌದು, ಆನಂ... Read More


ಯೋಗ ಮಾಡುತ್ತಲೇ ಬರೋಬ್ಬರಿ 129 ವರ್ಷ ಬದುಕಿದ, ಭಾರತದ ಅತ್ಯಂತ ಹಿರಿಯರಾದ ಪದ್ಮಶ್ರೀ ಸ್ವಾಮಿ ಶಿವಾನಂದ ನಿಧನ

Delhi, ಮೇ 4 -- ವಾರಾಣಸಿ: ನಿರಂತರ ಯೋಗ ಮಾಡುತ್ತಲೇ ಆರೋಗ್ಯವನ್ನು ಜತನದಿಂದ ಕಾಪಾಡಿಕೊಂಡು ಬಂದ ಭಾರತದ ಅತ್ಯಂತ ಹಿರಿಯ ಜೀವಿ ಎನ್ನಿಸಿದ್ದ ಸ್ವಾಮಿ ಶಿವಾನಂದ ಅವರು ನಿಧನರಾಗಿದ್ದಾರೆ. ಅವರಿಗೆ 129 ವರ್ಷ ಎನ್ನುವುದೇ ವಿಶೇಷ. ಮೂರು ವರ್ಷದ ಹಿಂ... Read More


ವಿಶ್ವ ನಗು ದಿನ ಇಂದು: ಕನ್ನಡದ ಬೆಸ್ಟ್‌ ಎನ್ನಿಸಬಹುದಾದ ಈ 10 ಹಾಡುಗಳನ್ನು ಕೇಳುತ್ತಾ ನಗು ನಗುತಾ ಇರಿ

Bangalore, ಮೇ 4 -- ಹಾಡು: ನಗು ನಗುತಾ ನಲಿ ನಲಿ ನಲಿ ಏನೇ ಆಗಲಿ. ಚಿತ್ರ: ಬಂಗಾರದ ಮನುಷ್ಯ( ಹಾಡು:ನಿನ್ನ ನಗುವು ಹೂವಂತೆ. ಚಿತ್ರ:ಬೆಂಕಿಯಬಲೆ( ಹಾಡು: ನಗುವುದನು ಕಲಿತವನೇ ಬಾಳುವುದಾ ಅರಿವನು. ಚಿತ್ರ: ಪೆದ್ದ ಗೆದ್ದ( ಹಾಡು: ನಗಬೇಕಮ್ಮ ... Read More


ನಿಂಬೆಹಣ್ಣಿನ ಜೊತೆ 5 ಪದಾರ್ಥಗಳನ್ನು ತಪ್ಪಿಯೂ ಸೇವಿಸಬಾರದು, ದೇಹಕ್ಕೆ ವಿಷವಾಗಬಹುದು ತಿಳಿದಿರಲಿ

ಭಾರತ, ಮೇ 4 -- ನಿಂಬೆಹಣ್ಣು ಬಹುಪಯೋಗಿ, ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಆರೋಗ್ಯಕ್ಕೂ ನಿಂಬೆಹಣ್ಣು ಉತ್ತಮ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ. ಬೇಸಿಗೆಯಲ್ಲಿ ನಿಂಬೆ ಪಾನಕ, ಜ್... Read More